Sl No |
Application number |
Applicant Name |
Information sought |
Current status |
0
1
1 |
CAV/EST(1)/CR/145/2021-22 |
ಎಂ.ಚಿದಾನಂದ |
ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು , ಇಲ್ಲಿ ನನ್ನ ಪದೋನ್ನತಿ ಕಡತ ಸಂಖ್ಯೆ ಸಿಎವಿ/ಸಿ3/ಸಿಆರ್ 18/2020-21 ಇದರಲ್ಲಿ ಪದೋನ್ನತಿ ಬಗೆಗೆ ಈ ಕಡತದಲ್ಲಿ ಆರಂಭಿಸಿರುವ ಕಛೇರಿ ಟಿಪ್ಪಣಿ ಪುಟಗಳನ್ನು ದೃಢೀಕರಿಸಿ ಆರಂಭದಿಂದ ಈ ತಹಲ್ವರೆಗಿನ ಟಿಪ್ಪಣಿ ಹಾಳೆಗಳನ್ನು ಹಾಗೂ ದ್ವಿ.ದ.ಸ ವೃಂದದಿಂದ ಪ್ರ.ದ.ಸ ವೃಂದಕ್ಕೆ ಪದೋನ್ನತಿ ನೀಡುವ ಕುರಿತು ಪ್ರಕಟಿಸಿರುವ ಜೇಷ್ಠತಾ ಪಟ್ಟಿ ನೌಕರರ ವಿವರ ಪಟ್ಟಿಯನ್ನು ಒದಗಿಸಲು ಕೋರಿದೆ. |
Information Given/Closed2022-09-29 |
2
2 |
CAV/EST(1)/CR/96/2022-23 |
ಚಿಕ್ಕಂದಾನಿ |
ಸರ್ಕಾರಿ ಆದೇಶ ಸಂಖ್ಯೆ ಕಸಂವಾ 724 ಕಸಧ 2014 ದಿನಾಂಕ 9.9.2014 ಈ ಆದೇಶವು ಚಾಲ್ತಿಯಲ್ಲಿರುವದರ ಮಾಹಿತಿ ಕೋರಿ.
ಮೇಲ್ಕಂಡ ಆದೇಶವನ್ನು ಕೆಳಕಂಡ ಕಾರಣಕ್ಕಾಗಿ ಹೊರಡಿಸಲಾಗಿತ್ತು. ಸದರಿ ಆದೇಶ ಮುಂದುವರಿದಿರುವ ಅಥವಾ ಹಿಂತೆಗೆದುಕೊಂಡಿರುವ ಬಗೆಗಿನ ಮಾಹಿತಿ ಕೋರಿದೆ.
1. ಶ್ರೀಮತಿ ನಿರ್ಮಲಾ ಮಠಪತಿ ಸಹಾಯಕ ನಿರ್ದೇಶಕರಾಗಿ ಅಂದು ಮೇಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕಾವಾ ಕಾಲೇಜಿಗೆ ಮೇಲ್ವಿಚಾರಕರಾಗಿ (ನೇಮಿಸಿ) ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ (ನೇಮಿಸಿ) ಕಾರ್ಯ ನಿರ್ವಹಿಸಲು ಅಧಿಕಾರ ನೀಡಿತ್ತು.
2. 2019-20 ರಿಂದ ಕಾವಾ ಕ್ಕೆ ಆಡಳಿತಾಧೀಕಾರಿ ಪ್ರಭಾರದಲ್ಲೂ ನೇಮಿಸಲಾಗಿತ್ತು, ಈಗಲೂ ಮೈಸೂರಿನ ಕೇಂದ್ರ ಸ್ಥಾನದಲ್ಲಿ ಮುಂದುವರಿದಿರುತ್ತಾರೆ.
3. 2021-22 ರಲ್ಲಿ ಪ್ರಭಾರದಿಂದ ಬಿಡುಗಡೆ ಹೊಂದಿರುತ್ತಾರೆ. ಆದುದರಿಂದ ಪ್ರಸ್ತುತ ನಿರ್ಮಲಾ ಮಠಪತಿ ಅವರು ಕಾವಾ ಕಾಲೇಜಿನಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಸಣೆ ಮಾಡುತ್ತಿರುವುದರ ನೈಜ ಮಾಹಿತಿ ಕೋರಿದೆ. |
Information Given/Closed2022-09-15 |
3
3 |
CAV/EST(1)/CR/113/2021-22 |
ಚಿಕ್ಕಂದಾನಿ |
ಕಾವಾ ಸಂಸ್ಥೆಯ ಸಲಹಾ ಸಮಿತಿ ಸಭೆಯು 07-12-2021 ರಂದು ಜರುಗಿದ ಸಭೆಗೆ ಸಂಬಂಧಿಸಿದಂತೆ ಮಾಹಿತಿ ಕೋರಿದೆ.
1. 7.12.2021ರ ಸಭೆಯ ಅಜೆಂಡಾ (ಕಾರ್ಯಸೂಚಿ)
2. ಅಜೆಂಡಾ ನೋಟ್ಸ್ (ಕಾರ್ಯಸೂಚಿ ಟಿಪ್ಪಣಿ)
3. 7.12.2021 ರಸ ಲಹಾ ಸಮಿತಿ ಸಭಾ ನಡವಳಿ
ಮೇಲ್ಕಂಡ ಸಬೆಯು ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿರುವ ಸಬಾ ನಡವಳಿ ಆಗಿದ್ದು, ಕಾವಾ ಡೀನ್ ಸದಸ್ಯ ಕಾರ್ಯದರ್ಶಿ ಆಗಿ ನಡೆಸಿದ ಸಬಾ ನಡವಳಿ ಮಾಹಿತಿ ಕೋರಿದೆ. |
Information Given/Closed2022-01-21 |
4
4 |
CAV/EST(1)/CR 117/2021-22 |
ಚಿಕ್ಕಂದಾನಿ |
ಕಾವಾ ಕಾಲೇಜಿನ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಸಂಬಂಧದ ಕಡತ ಕಸಂವಾ 1080 ಕಸಧ 2012 ಇದಕ್ಕೆ ಪೂರಕ ಮಾಹಿತಿ ಕೇಳಿದೆ
ಕಡತ ಸಂಖ್ಯೆ ಕಸಂವಾ 442 ಕಸಧ 2018 ದಿನಾಂಕ 10.01.2020ರ ಈ ಪತ್ರದಲ್ಲಿ ಸಿಆಸುಇ (ಸೇನಿ) ಯು ಅವಲೋಕನ ಮಾಡಿರುವ ಅಂಶಗಳನ್ನು ಅಳವಡಿಸಿ ಕರಡು ಸಿ & ಆರ್ ಸಲ್ಲಿಸುವಂತೆ ಕೋರಿದ್ದಾರೆ. ಸದರಿ ಪತ್ರದ ಜತೆಗೆ ಸಲ್ಲಿಸಿರುವ ಮಾಹಿತಿ ಕೋರಿದೆ.
2. ಸರ್ಕಾರದ ಪತ್ರ ಕಸಂವಾ 1080 ಕಸಧ 2012 (ಭಾ) ದಿ.13.03.2020 ಈ ಪತ್ರದ ಪ್ರತಿ ಬೇಕು. |
Information Given/Closed2022-05-10 |
5
5 |
CAV/ADM/CR/63/2021-22 |
ಚಿಕ್ಕಂದಾನಿ |
ಕಾವಾ ಸಂಸ್ಥೆಗೆ ಮಾನವ ಸಂಪನ್ಮೂಲ ಪೂರೈಕೆಗೆ (ಹುದ್ದೆಗಳಿಗೆ) ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಕ್ರಮ ವಹಿಸುವ ಸಲುವಾಗಿ ಆಡಳಿತ ಇಲಾಖೆಯೊಡನೆ ವ್ಯವಹರಿಸಿರುವ ಸಂಬಂಧವಾಗಿ ಕೆಳಗಿನ ಮಾಹಿತಿ ಕೋರಿದೆ.
1.ಸರ್ಕಾರದ ಪತ್ರ ಕಸಂವಾ 37 ಕಸಧ 2019 ದಿನಾಂಕ 28.1.2020
2. ಮೇಲ್ಕಂಡ ಪತ್ರ ಹೊರಡಿಸಲು ಕಾವಾದ ಪ್ರಸ್ತಾವನೆ ಸಲ್ಲಿಕೆ ಪತ್ರ
3. ಕಾವಾ ನಿರ್ವಹಿಸಿರುವ ಹೊರಗುತ್ತಿಗೆ ಕಡತದ ಟಿಪ್ಪಣಿ ಪ್ರತಿ
ಮೇಲಿನ 03 ದಸ್ತಾವೇಜುಗಳು ಹಾಗೂ ಕಾವಾ ಸಂಸ್ಥೆಗೆ ಅಗತ್ಯವಾಗಿ ನೇಮಿಸಿಕೊಳ್ಳಲು ಉದ್ದೇಶಿಸಿರುವ ಹುದ್ದೆಗಳ ಮಾಹಿತಿ ಪ್ರಸ್ತಾವನೆ ಪ್ರತಿ ಕೋರಿದೆ. |
Information Given/Closed2022-04-01 |
6
6 |
CAV/EST(1)/CR/162/2021-22 |
ಚಿಕ್ಕಂದಾನಿ |
ಕಾವಾ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣಕ್ಕೆ ಸಂಬಂಧಿಸಿದಂತೆ ಹಾಗೂ ಹುದ್ದೆಗಳ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಆಡಳಿತ ಇಲಾಖೆ ಮತ್ತು ಇತರೆ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡಿ ಸ್ವೀಕೃತಗೊಂಡಿರುವ ಮಾಹಿತಿ ಕೋರಿದೆ.
1. 2020 ರಿಂದ ಆಡಳಿತ ಇಲಾಖೆಯೊಡನೆ ವ್ಯವಹರಿಸಿರುವ ಪತ್ರಗಳು
2. 2021 ರಿಂದ ಡಿ.ಪಿ.ಎ.ಆರ್ ನಿಂದ ಆಗಿರುವ ಪತ್ರ ವ್ಯವಹಾರದ ಪತ್ರಗಳು
3. ಮೈಸೂರು ವಿಶ್ವವಿದ್ಯಾನಿಲಯದೊಂದಿಗೆ ಜರುಗಿರುವ ಪತ್ರಗಳು
ಮೇಲ್ಕಂಡಂತೆ ಆಯಾ ಇಲಾಖೆ ಸಂಸ್ಥೆಯೊಂದಿಗೆ ಜರುಗಿರುವ ಪತ್ರ ವ್ಯವಹಾರದ ಸ್ವೀಕೃತವಾಗಿರುವ ದಸ್ತಾವೇಜು ಪ್ರತಿಗಳನ್ನು ಒದಗಿಸಲು ಕೋರಿದೆ. |
Information Given/Closed2022-03-25 |
7
7 |
CAV/C3/CR/40/2021-22 |
ಚಿಕ್ಕಂದಾನಿ |
ಕಛೇರಿ ಕಾರ್ಯವಿಧಾಣ ಕೈಪಿಡಿ ನಿಯಮ ಅನ್ವಯ ಪ್ರತಿ ಮಾಹೆ ಕಛೇರಿ ವಿಷಯ ನಿರ್ವಾಹಕರು ನಮೂನೆ IV ರಲ್ಲಿ ಮಾಸಿಕ ಬಾಕಿ ವಿಷಯ ಪಟ್ಟಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿ ಕೋರಿದೆ. ಪ್ರಸ್ತುತ ಕಾವಾ ಕಾಲೇಜಿನ ಸಿಬ್ಬಂದಿ ವಿಭಾಗದ ವಿಷಯ ನಿರ್ವಾಹಕರು ಆಗಸ್ಟ್ 2020 ರಿಂದ 31-03-2021 ರವರೆಗಿನ ಮಾಸಿಕ ಪಟ್ಟಿಯ ಮಾಹಿತಿ ಕೋರಲಾಗಿದೆ. |
Information Given/Closed2021-08-19 |
8
8 |
CAV/C3/CR/35/2021-22 |
ಚಿಕ್ಕಂದಾನಿ |
30-11-2015 ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕಾವಾ ಸಂಸ್ಥೆಯ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀಡಿರುವ ಅಭಿಪ್ರಾಯದಂತೆ ಕ್ರಮಕೈಗೊಳ್ಳುವಂತೆ ನಿವೇದಿಸಿ ನೌಕರರ ಪರಿಷತ್ ದಿನಾಂಕ 05-02-2021 ರಂದು ಅಂತರ್ಜಾಲದ ಮೂಲಕ ಪತ್ರ ರವಾನಿಸಿದೆ. ಈ ಪತ್ರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಹೆಸರಿಸಿ ತಮಗೂ ಸದರಿ ಪತ್ರ ಕಳುಹಿಸಿದೆ. 6.02.2021 ರಂದು ಜರುಗಿರುವ ಸಭೆಯಲ್ಲಿ ಕಾವಾ ಆಡಳಿತವು ಸಲ್ಲಿಸಿರುವ ವರದಿ ಆಧರಿಸಿ ನಿರ್ಣಯಿಸಲಾದ ಮಾಹಿತಿ ಕೋರಿದೆ & ಸ್ವೀಕೃ ಸಭಾ ನಡಳಿ ಪ್ರತಿ ಕೋರಿದೆ. |
Information Given/Closed2021-07-09 |
9
9 |
CAV/C3/CR/33/2021-22 |
ಎ ವೈ ಮುದನಾಳ್ |
1. The Honʼble president in his address to the joint session of parliament had announced on 25-05-2005. The Prime Minister 15 point programme enhancing opportunities for education regarding release of grants to madarsa institutions what action taken̤
2. Karnataka Development Programme reiew like monthly targets state level MMR and centrally sponsored central plan schemes and budget announced what action taken
3. As per notification no. DPAA-28-SDE-2018 dated 02.05.2020 CCA rules 1957 amendment 2020 nature of penalties table slr no. 6, 7,9,16,20,21,24 what action taken against concerned offence officers for delaying the disposal of files via the secretary karnataka state policy and planning commission bangalore̤
constitution article 36 to 51 directive principles of state policy what action take . |
Information Given/Closed2021-07-03 |
10
10 |
CAV/C3/CR/30/2020-21 |
ಚಿಕ್ಕಂದಾನಿ |
ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಪತ್ರ ಸಂಖ್ಯೆ ಸಕನಿ:ಮೀಜಾ:ಕೋ-2ಸಿಆರ್ 10/2018-19 ದಿನಾಂಕ 1-03-2019ರ ಪತ್ರದಲ್ಲಿ ಕಾವಾದಲ್ಲಿ SC/ST ಪ್ರವರ್ಗದವರ ಮೀಸಲಾತಿ ಪಾಲಿಸಿರುವುದರ ಬಗೆಗೆ ಮಾಹಿತಿ ಕೇಳಿದ್ದಾರೆ. ಈ ಪತ್ರದಲ್ಲಿ ಕೋರಿರುವಂತೆ ತಮ್ಮ ಕಛೇರಿಯಿಂದ ಸಲ್ಲಿಸಿರುವ ಮಾಹಿತಿ ಹಾಗೂ ದಸ್ತಾವೇಜುಗಳ ಪ್ರತಿ ಒದಗಿಸಲು ಕೋರಿದೆ.
1. ಇಲಾಖೆಯು ನಮೂನೆ 1 ರಿಂದ 5 ನಮೂನೆಗಳಲ್ಲಿ ಕಾವಾದಿಂದ ಒದಗಿಸಿರುವ ಮಾಹಿತಿಯ ಪ್ರತಿಗಳು
2. ಮೇಲ್ಕಂಡ ಪತ್ರದಲ್ಲಿ ಪಟ್ಟಿ ಮಾಡಿರುವ 07 ಅಂಶಗಳಿಗೆ ಕಾವಾದಿಂದ ಒದಗಿಸಿರುವ ಮಾಹಿತಿ ಮತ್ತ ದಸ್ತಾವೇಜುಗಳ ಪ್ರತಿ ಬೇಕು |
Information Given/Closed2021-03-15 |
11
11 |
CAV/C3/CR/23/2021-22 |
ಚಿಕ್ಕಂದಾನಿ |
ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ, ಮೈಸೂರು (ಕಾವಾ) ಇದರಲ್ಲಿ ಸಂಪರ್ಕಾಧಿಕಾರಿ ಆಗಿದ್ದ ಕೆ.ಟಿ.ವಿಶ್ವೇಶ್ವರಯ್ಯ , ಕಛೇರಿ ಅಧೀಕ್ಷಕ ಪ.ಜಾತಿ:ಪ.ಪಂಗಡಗಳ ಘಟಕ, ಇವರು ದಿನಾಂಕ 05.03.2015 ರಂದು ಕಾವಾ ಕಾಲೇಜಿನಲ್ಲಿ ಪ.ಜಾತಿ:ವರ್ಗಗಳ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದು ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಆಡಳಿತ ಇಲಾಖೆ ಆದ ತಾವು ತೆಗೆದುಕೊಂಡಿರುವ ಕ್ರಮದ ಮಾಹಿತಿ ಮತ್ತು ಸಂಪರ್ಕಾಧಿಕಾರಿಯವರು ಪ್ರಸ್ತಾಪಿಸಿರುವ ಅಂಶಗಳ ಕುರಿತು ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ: ಸ್ಪಷ್ಟೀಕರಿಸಿ ಬರದಿರುವ ಪತ್ರದ ಪ್ರತಿ ಬೇಕು |
Information Given/Closed2021-07-26 |
12
12 |
CAV/C3/CR/20A/2021-22 |
ಎಂ.ಚಿದಾನಂದ |
ದಿನಾಂಕ 19.11.2012 ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಕಾವಾ ಆಡಳಿತ ಮಂಡಳಿ ಸಭೆ ನಡೆದಿದ್ದು, ವಿಷಯಸೂಚಿ 06 ರಲ್ಲಿ ಶ್ರೀಮತಿ ಶಾಂಭಾದೇವಿ, ಕ್ಲರ್ಕ್ ಕಂ ಟೈಪಿಸ್ಟ್ ಇವರಿಗೆ ʼಕ್ಲರ್ಕ್ ಕಂ ಟೈಪಿಸ್ಟ್ʼ ಹುದ್ದೆ ʼದ್ವಿತೀಯ ದರ್ಜೆ ಸಹಾಯಕʼ ಹುದ್ದೆಯೆಂದು ಪದನಾಮೀಕರಿಸಿ ಮುಂದಿನ ದಿನಗಳಲ್ಲಿ ಖಾಲಿಯಾಗುವ ʼಪ್ರಥಮ ದರ್ಜೆ ಸಹಾಯಕ; ಹುದ್ದೆಯ ಪದೋನ್ನತಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ನಿರ್ಣಯದಂತೆ ಈ ಬಗ್ಗೆ ʼಕ್ಲರ್ಕ್ ಕಂ ಟೈಪಿಸ್ಟ್ʼ ಹುದ್ದೆಯ ಪದನಾಮ ʼದ್ವಿತೀಯ ರ್ಜೆ ಸಹಾಯಕʼ ಎಂದು ಪರಿವರ್ತಿಸಿ ಆಡಳಿತ ಇಲಾಖೆ ಹೊರಡಿಸಿರುವ ಆದೇಶದ ಪ್ರತಿ.
2. ಶ್ರೀಮತಿ ಶಾಂಭಾದೇವಿಯವರಿಗೆ ದಿನಾಂಕ 01.08.2013 ರಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿ ನೀಡುವಾಗ ಕಡತದಲ್ಲಿ ಅನುಸರಿಸಲಾಗಿರುವ ಮಾನದಂಡದ ನಡಾವಳಿ ಹಾಗೂ ಸಂಬಂಧಪಟ್ಟ ಕಡತದ ಟಿಪ್ಪಣಿ ಹಾಳೆಗಳು.
3. ಶ್ರೀಮತಿ ಶಾಂಭಾದೇವಿಯವರಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆ ಮುಂಬಡ್ತಿ ನೀಡಲು ಆಡಳಿತ ಇಲಾಖೆ ಅನುಮತಿ ನೀಡಿ ಹೊರಡಿಸಿರುವ ಆದೇಶದ ಪ್ರತಿ.
4. ಆಡಳಿತ ಮಂಡಳಿ / ಸಲಹಾ ಸಮಿತಿಯಿಂದ ಅನುಮೋದನೆಗೊಂಡಿರುವ ನಿರ್ಣಯದ ನಡಾವಳಿ ಪ್ರತಿ.
5. ಶ್ರೀಮತಿ ಶಾಂಭಾದೇವಿಯವರಿಗೆ ದಿನಾಂಕ 01.08.2013 ರಲ್ಲಿ ಪ್ರಥಮ ದರ್ಜೆ ಸಹಾಯಕ ಹುದೆಗೆ ಪದೋನ್ನತಿ ನೀಡಿ ಕಛೇರಿಯಿಂದ ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರದ ಪ್ರತಿ |
Information Given/Closed2021-07-19 |
13
13 |
CAV/EST(1)/CR/165/2021-22 |
ಹೆಚ್.ಎಂ ಉಮೇಶ್ |
2017-18 ರಿಂದ 2021-22 ರವರೆಗಿನ ಅವಧಿಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ / ನೌಕರರ ವಿವರಗಳು, ಹುದ್ದೆವಾರು ಮತ್ತು ಜಾತಿವಾರು, ಮಂಜೂರಾದ ಮತ್ತು ಕಾರ್ಯನಿರ್ವಹಿಸುತ್ತಿರುವ ಹುದ್ದುಗಳ ಸಂಖ್ಯೆಗಳನ್ನು ನೀಡುವುದು (ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ)
ಹಾಗೂ ತಮ್ಮ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ / ನೌಕರರಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ನೌಕರರ ಶೀಕಡವಾರು ವಿವರ ಅಂದರೆ ಯಾವ ಯಾವ ಜಾತಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿಯಡಿಯಲ್ಲಿ ಬಡ್ತಿ ನೀಡಲಾಗಿದೆಯೋ ಸದರಿ ವಿವರಗಳ ಬಗ್ಗೆ ಮಾಹಿತಿ ನೀಡುವುದು. |
Information Given/Closed2022-03-31 |
14
14 |
CAV/C3/CR/31/2020-21 |
ಚಿಕ್ಕಂದಾನಿ |
ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯನ್ನು ಸರ್ಕಾರವು 19-01-81 ರಂದು ಅಸ್ತಿತ್ವಕ್ಕೆ ತಂದೆ 04-12-81 ರಂದು ಆಡಳಿತ ಮಂಡಳಿ ರಚಿಸಿ ಆಡಳಿತ ನಿರ್ವಹಣಿಗೆ ಮಾರ್ಗಸೂಚಿ ನೀಡಿರುತ್ತದೆ. ಕಾರ್ಯಕಾರಿ ಆದೇಶದ ಮೂಲಕ ಆದರೆ 2011 & 2012 ರಲ್ಲಿ ಅನುಕ್ರಮವಾಗಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಎಂದು ಮತ್ತ ಆಡಳಿತ ಮಂಡಳಿ (ಗೌರ್ನಿಂಗ್ ಕೌನ್ಸಿಲ್) ಅನ್ನು ಸಲಹಾ ಸಮಿತಿ ಆಗಿ ಸರ್ಕಾರಿ ಆದೇಶ ಹೊರಡಿಸಲಾಗಿರುತ್ತದೆ. ಈ ಎರಡು ಅಂಶದ ಬಗ್ಗೆ ಕೆಳಕಂಡ ಮಾಹಿತಿ ಮತ್ತು ದೃಢೀಕೃತ ದಾಖಲೆಗಳನ್ನು ಕೋರಿದೆ.
1.ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಆಗಿದ್ದ ಸ್ವಾಯತ್ತ ಸಂಸ್ಥೆಯ ಅಸ್ತಿತ್ವ ಇನ್ನೂ ಚಾಲನೆಯಲ್ಲಿ ಇದೆಯಾ ಎಂಬುದರ ಮಾಹಿತಿ
2. ಗೌರ್ನಿಂಗ್ ಕೌನ್ಸಿಲ್ಗಿದ್ದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಸರ್ಕಾರವೇ ನಿರ್ವಹಿಸುತ್ತಿರುವುದು ಪ್ರಚಲಿತದಲ್ಲಿರುವುದರ ಮಾಹಿತಿ. |
Rejectedಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ 2005ರ ವಿಧಿ 2(ಎಫ್) ರ ವ್ಯಾಖ್ಯಾನಕ್ಕೆ ಬರುವುದಿಲ್ಲವೆಂದು ವಿಲೆ ಮಾಡಿದೆ. |
15
15 |
CAV/EST(1)/CR/70/2021-22 |
ಚಿಕ್ಕಂದಾನಿ |
ಸರ್ಕಾರಿ ಆದೇಶ ಸಂಖ್ಯೆ ಕಸಂವಾ724ಕಸಧ2014 ದಿನಾಂಕ 09-09-2014 ಕಾವಾ ಸಂಸ್ತೆಯ ಡೀನ್ ದೇಶಪಾಂಡೆ ಮತ್ತು ಮುಖ್ಯ ಆಡಳಿತಾಧಿಕಾರಿ ಲೋಕೇಶ್ ಇವರ ಕರ್ತವ್ಯ ವೈಫಲ್ಯತೆ ಮತ್ತು ದೂರುಗಳನ್ನು ಆಧರಿಸಿ ಅಂದಿನ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಮೇಲ್ಕಂಡ ಸರ್ಕಾರಿ ಆದೇಶ ಹೊರಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಉ ಸಹಾಯಕ ನಿರ್ದೇಶಕರಾಗಿದ್ದ ಶ್ರೀಮತಿ ನಿರ್ಮಲಾ ಮಠಪತಿಯವರನ್ನು ಕಾವಾ ಕಾಲೇಜಿನ ಮೇಲ್ವಿಚಾರಕರಾಗಿ ನೇಮಿಸಿ ಅಧಿಕಾರ (ಪ್ರತ್ಯೋಜಿಸಿ) ನೀಡಿ ಸದರಿ ಆದೇಶದಲ್ಲಿ ಪ್ರಸ್ತಾಪಿಸಿರುವ 07 ಅಂಶಗಳ ಕುರಿತಂತೆ ಕಾರ್ಯನಿರ್ವಹಿಸಲು ಸಮಗ್ರ ವರದಿ ನೀಡುವಂತೆ ಆದೇಶಿಸಲಾಗಿರುತ್ತದೆ. ಇದರ ಸಂಬಂಧ ಮಾಹಿತಿ ಕೋರಿದೆ
1.ಕಳೆದ 07 ವರ್ಷದ ಅವಧಿಯಲ್ಲಿ ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದಂತೆ 2014 ರಿಂದ ತಹಲ್ವರೆಗೆ ಆಗಾಗ ಕ್ರಮಕೈಗೊಂಡ ಮಾಃಇತಿ & ವರದಿ
2. ಆಡಳಿತಾತ್ಮಕ ವಿಭಾಗಕ್ಕೆ ಸಂಬಂಧೀಸಿದಂತೆ (ಸೇವಾ ವಿಷಯ) 2014 ರಿಂದ ಈ ತಹಲ್ವರೆಗೆ ಆಗಿಂದಾಗ್ಗೆ ಕೈಗೊಂಡಿರುವ ಕ್ರಮದ ಮಾಹಿತಿ ಮತ್ತು ವರದಿ
3. ಬ್ಯಾಕ್ಲಾಗ್ ಸಮಸ್ಯ ಪರಿಹರಿಸಲು ಕೈಗೊಂಡ ಕ್ರಮದ ಮಾಹಿತಿ
ದಾಖಲೆಗಳನ್ನು ದೃಢೀಕರಿಸಿ ಒದಗಿಸಲು ಮತ್ತು 03 ಅಂಶಗಳನ್ನು ಪಟ್ಟಿ ಮಾಡಿ ಮಾಹಿತಿ ನೀಡಲು ಕೋರಿದೆ. |
Information Given/Closed2021-09-21 |
16
16 |
CAV/C3/CR/60/2020-21 |
ಡಾ|| ಲಕ್ಷ್ಮಿಪತಿ ಜಿ |
1. ಕಾವಾ ಬ್ಯಾಕ್ಲಾಗ್ ಹುದ್ದೆಗಳ ಪೈಕಿ ಶಿಲ್ಪಕಲೆ ಉಪನ್ಯಾಸಕ ಹುದ್ದೆಗೆ ಗೌರವ ಘನ ನ್ಯಾಯಾಲಯಗಳ ನೇಮಕಾತಿ / ಅಧಿಸೂಚನೆ ತಡೆಯಾಜ್ಞೆಗಳ ಪ್ರತಿಗಳನ್ನು ಕೋರಿದೆ.
2.ಕಾವಾ ಬ್ಯಾಕ್ಲಾಗ್ ಹುದ್ದೆಗಳ ಪೈಕಿ ರೀಡರ್ ಹುದ್ದೆಗಳ ಬಗ್ಗೆ ಗೌರವ ಘನ ನ್ಯಾಯಾಲಯಗಳ ನೇಮಕಾತಿ / ಅಧಿಸೂಚನೆಗಳಿಗೆ ಇದ್ದ ತಡೆಯಾಜ್ಞೆಗಳ ಪ್ರತಿಗಳನ್ನು ಒದಗಿಸಲು ಕೋರಿದೆ. |
Information Given/Closed2021-03-23 |
17
17 |
CAV/C3/CR/27/2020-21 |
ಚಿಕ್ಕಂದಾನಿ |
ಸರ್ಕಾರ ದಿನಾಂಕ 09-01-1981 ರಂದು ಕಾವಾ ಸ್ವಾಯತ್ತ ಸಂಸ್ಥೆ ಆಗಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಗೌರ್ನಿಂಗ್ ಕೌನ್ಸಿಲ್ ರಚಿಸಿ ಅಧಿಕಾರ ನೀಡಿ ಆದೇಶಿಸಿದೆ. ಆದರೆ ಈ ಆದೇಶದಲ್ಲಿ ಅಧಿಕಾರ ನಿಯುಕ್ತಿಗೊಳಿಸಿರುವಂತೆ 03 ತಿಂಗಳಿಗೊಮ್ಮೆ ಸಭೆ ಸೇರಿ ಶೈಕ್ಷಣಿಕ & ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಂತೆ ಆಸ್ಪದ ಮಾಡಿದೆ. ಆದರೆ ಕಳೆದ 08 ವರ್ಷಗಳಿಂದಲೂ ಸಭೆ ಸೇರದೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ಧಾರಗಳು ಆಗುತ್ತಿಲ್ಲ. ಆದ್ದರಿಂದ ಕಾವಾ ಕಾಲೇಜು ಆಡಳಿತ ಯಾವ ಮಾನದಂಡ ಅನ್ವಯಿಸಿ ಕಾರ್ಯ ನಿರ್ವಹಣೆ ನಡೆಸಲಾಗುತ್ತಿದೆ ಎಂಬುದರ ಮಾಹಿತಿ ಬೇಕು ಹಾಗೂ ಗೌರ್ನಿಂಗ್ ಕೌನ್ಸಿಲ್ (ಸಲಹಾ ಸಮಿತಿ) ಅನುಪಸ್ಥಿತಿಯಲ್ಲಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರದಿಂದ ಆದೇಶ ಹೊರಡಿಸಿದ್ದರೆ. ಅದರ ಪ್ರತಿ ಬೇಕು |
Assigned to PIOಆಡಳಿತಾಧಿಕಾರಿ, ಕಾವಾ |
18
18 |
CAV/C3/CR/04/2021-22 |
ಚಿಕ್ಕಂದಾನಿ |
ದಿನಾಂಕ 01-07-2014 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಕಾವಾ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಮಾನ್ಯ ಉಮಾಶ್ರೀ ರವರು ಕಾವಾ ಕಾಲೇಜಿನ ಹಿಂಬಾಕಿ ಹುದ್ದೆಗಳ ಭರ್ತಿ ವಿಚಾರದಲ್ಲಿ ಕಾವಾ ಡೀನ್ ರವರು 2000 ರಿಂದಲೂ ನೇಮಕಾತಿ ಕ್ರಮ ವಹಿಸದೇ ಇರುವುದರ ಬಗ್ಗೆ ಸರ್ಕಾರ ಅನುದಾನ ನಿಲ್ಲಿಸಲು ಗಂಭೀರವಾಗಿ ಪರಗಣಿಸಲಾಗಿರುವುದರ ಮತ್ತು ಡಾ|| ಲಕ್ಷ್ಮಿಪತಿ ಯವರ ವಿಚಾರದಲ್ಲೂ ಅವರ ಮನವಿಯನ್ನು ಪರಿಗಣಿಸಿ ಡಿಪಿಎಆರ್ 19 ಎಸ್ಬಿಸಿ 89 ದಿನಾಂಕ 12.07.1989 ಈ ಆದೇಶದಂತೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಪರಿಗಣಿಸಿ ಆ ಅಭ್ಯರ್ಥಿಗಳನ್ನು ಅರ್ಹತೆಗೆ ಅನುಗುಣವಾಗಿ ನೇಮಕಾತಿಗೆ 03-12-2012ರ ಅಧಿಸೂಚನೆ ಅನ್ವಯ ಕ್ರಮ ವಹಿಸಲು ಟಿಪ್ಪಣಿ ಕಳುಹಿಸಲಾಗಿದೆ. ಮೇಲ್ಕಂಡ ಆದೇಶವನ್ನು ಅನುಷ್ಟಾನಗೊಳಿಸಲು ಕಛೇರಿ ಕೈಗೊಂಡಿರುವ ನಡಾವಳಿಯ ಟಿಪ್ಪಣಿ ಪ್ರತಿ ಮತ್ತು ಸಚಿವರಿಗೆ ಈ ಬಗ್ಗೆ ವರದಿ ಸಲ್ಲಿಸಿರುವ ಪತ್ರದ ಪ್ರತಿ ಬೇಕು |
Information Given/Closed2021-05-27 |
19
19 |
CAV/EST(1)/CR/12/2021-22 |
ಚಿಕ್ಕಂದಾನಿ |
ಕಾವಾ ಕಾಲೇಜಿನ ಈ ಕೆಳಗಡೆ ನಮೂದಿಸಿರುವ ಮಾಹಿತಿ ಒದಗಿಸಲು ಆರಂಭಿಸಿರುವ ಕಡತಗಳ ವೀಕ್ಷಣೆಗೆ ಕೋರಿದೆ.
1.ಸಿಎವಿ:ಸಿ3/ಸಿಆರ್ 31/2020-21
2. ಸಿಎವಿ: ಸಿ3/ಸಿಆರ್ 13/2020-21
3.ಸಿಎವಿ:ಸಿ3/ಸಿಆರ್ 46/2020-21
4.ಸಿಎವಿ:ಸಿ3/ಸಿಆರ್ 29/2020-21
5.ಸಿಎವಿ:ಸಿ3/ಸಿಆರ್ 30/2020-21
6.ಸಿಎವಿ:ಸಿ3/ಸಿಆರ್ 14/2020-21 |
Information Given/Closed |
20
20 |
CAV/EST(1)/CR/144/2021-22 |
ಎಂ.ಚಿದಾನಂದ |
ದಿನಾಂಕ 07/12/2021 ರಂದು ಬೆಂಗಳೂರಿನಲ್ಲಿ ನಡೆದ ಕಾವಾ ಸಂಸ್ಥೆಯ ಸಲಹಾ ಸಮಿತಿ ಸಭೆಯು ಅಧ್ಯಕ್ಷರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಕಾವಾ ಸಲಹಾ ಸಮಿತಿ ಸಭಾ ನಡವಳಿ ಪ್ರತಿಯನ್ನು ಕೋರಿದೆ. |
Information Given/Closed2022-03-09 |
21
21 |
CAV/EST(1)/CR/114/2021-22 |
ಚಿಕ್ಕಂದಾನಿ |
ಸಿಎವಿ:ಸಿ3:ಸಿಆರ್ 60/2020-21/448 ದಿನಾಂಕ 18-03-2021 ಮೇಲ್ಕಂಡ ಪತ್ರದಲ್ಲಿ ಉಲ್ಲೇಖಿಸಿರುವಂತೆ ಸಂಸ್ಥೆಯ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಮಾಡುವ ಸಂಬಂಧ ಸರ್ಕಾರಕ್ಕೆ ಪತ್ರಿಸಲಾಗಿದೆ. ಅದರಂತೆ ಸರ್ಕಾರದ ಪತ್ರ ಸಂಖ್ಯೆ ಕಸಂವಾ 1080 ಕಸಧ 2012 ದಿನಾಂಕ 12-02-2021ರ ಪತ್ರವು ತಮ್ಮಲ್ಲಿ ಸ್ವೀಕೃತವಾಗಿದೆ. ಇದಕ್ಕೂ ಪೂರ್ವದಲ್ಲಿ ತಮ್ಮ ಕಛೇರಿಯಿಂದ ಸಿಎವಿ:ಸಿ3:ಬ್ಯಾಕ್ಲಾಗ್ ಹುದ್ದೆ 2020-21 ದಿನಾಂಕ 18-11-2020 ರಂದು ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಮಾಡುವ ಸಂಬಂಧ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.
1. ಮೇಲ್ಕಂಡ 02 ಪತ್ರಗಳ ಪ್ರತಿಗ:ಳನ್ನು ಒದಗಿಸಲು ಕೋರಿದೆ.
2. ಕಡತ ಸಂಖ್ಯೆ ಸಿಎವಿ:ಸಿ3:ಸಿಆರ್ 60/2020-21ರಲ್ಲಿ 18-11-2020 ರಿಂದ 18-03-2021 ರವರೆಗಿನ ಕಛೇರಿ ಟಿಪ್ಪಣಿ ಪುಟಗಳ ಪ್ರತಿಗಳನ್ನು ಒದಗಿಸಲು ಕೋರಿದೆ. |
Information Given/Closed2022-01-21 |
22
22 |
CAV/EST(1)/CR/22/2022-23 |
ಚಿಕ್ಕಂದಾನಿ |
ಕಛೇರಿ ಕೈಪಿಡಿ ನಿಯಮದನ್ವಯ ಪ್ರತಿ ಮಾಹೆ ವಿಷಯ ನಿರ್ವಾಹಕರು ನಮೂನೆ IV ರಲ್ಲಿ ಮಾಸಿಕ ಬಾಕಿ ವಿಷಯ ಪಟ್ಟಿಯಲ್ಲಿ ಸಲ್ಲಿಸಿರುವ ಮಾಹಿತಿ ಕೋರಿದೆ.
1. ಕಾವಾ ಕಾಲೇಜಿನಲ್ಲಿ ಆಡಳಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಜಾಬ್ ಚಾರ್ಟ್ ನಿಗಧಿ ಪಡಿಸಿರುವ ರೀತ್ಯಾ ಎಲ್ಲಾ ಸಿಬ್ಬಂದಿಯವರ ಪಟ್ಟಿ ಸೆಪ್ಟೆಂಬರ್ 2021 ರಿಂದ ಏಪ್ರಿಲ್ 2022ರ ಅವಧಿಗೆ ಸೇರಿದ್ದು.
2. ಕೈಪಿಡಿ ನಿಯಮ ಪ್ಯಾರಾ 27 ರಂತೆ ಭಾಗ-1 ಮತ್ತು ಭಾಗ-2 ರನ್ವಯ ಮಾಹಿತಿಯನ್ನು ತ್ವರಿತವಾಗಿ ದೃಢೀಕರಿಸಿ ನೀಡಲು ಕೋರಿದೆ. |
Information Given/Closed |
23
23 |
CAV/EST(1)/CR/97/2022-23 |
ಚಿಕ್ಕಂದಾನಿ |
ಕಾವಾ ಕಾಲೇಜಿನ ಹಿಂಬಾಕಿ ಹುದ್ದೆಗಳ ಭರ್ತಿ ಮಾಡುವ ಕುರಿತು ಸರ್ಕಾರದ ಪತ್ರ ಸಂಖ್ಯೆ ಕಸಂವಾ1080ಕಸಧ2012 ದಿನಾಮಖ 31-08-2020ರ ಮೂಲಕ ಸೂಚಿಸಿರುವುದರ ಮೇರೆಗೆ ಕಾವಾದಿಂದ 18-11-2020 ರಲ್ಲಿ 15 ಪುಟಗಳಲ್ಲಿ ಅಗ್ರ ವರದಿಯನ್ನು ಸರ್ಕಾರಕ್ಕೆ ಬರೆದ ಪತ್ರವನ್ನು ತಮಗೆ ಮುಂದಿನ ಸೂಕ್ತ ಕ್ರಮಕ್ಕೆ ಕೋರಿ ಸಲ್ಲಿಸಿರುತ್ತದೆ. ಈ ಬಗ್ಗೆ ತಮ್ಮ ಕಛೇರಿ ತೆಗೆದುಕೊಂಡ ಕ್ರಮದ ಮಾಹಿತಿ ಕೋರಿದೆ. ಕಾವಾ ಸ್ವಾಯತ್ತ ಸಂಸ್ಥೆ ಆಗಿ ಹಿಂಬಾಕಿ ಹುದ್ದೆಗಳ ಭರ್ತಿಗೆ ಡಿ.ಪಿ.ಎ.ಆರ್ ರೂಪಿಸಿರುವ ವಿಶೇಷ ನೇಮಕಾತಿ ನಿಯಮ 2001 ತಿದ್ದುಪಡಿ ನಿಯಮ 2002 ರನ್ವಯ ಪರಿಪಾಲಿಸಿ ಕೈಗೊಂಡಿರುವ ಕ್ರಮದ ಮಾಹಿತಿ ಕೋರಿದೆ. |
Information Given/Closed2022-09-15 |
24
24 |
CAV/EST(1)/CR/90/2022-23 |
ಚಿಕ್ಕಂದಾನಿ |
ನ್ಯಾಯಾಲಯದಲ್ಲಿ ಹೂಡಿರುವ ಈ ಕೆಳಕಂಡ ದಾವೆಗಳ ಮಾಹಿತಿ ದಾಖಲೆಗಳನ್ನು ಒದಗಿಸಲು ಕೋರಿದೆ. W.P No. 7926/ 2022 ಡಾ|| ಲಕ್ಷ್ಮಿಪತಿ ಜಿ ವಿರುದ್ಧ ದಾಖಲಿಸಿರುವ ಅರ್ಜಿ ಪ್ರತಿ ಮತ್ತು ದಸ್ತಾವೇಜು.
ಕರ್ನಾಟಕ ಆಡಳಿತ ನ್ಯಾಯಾ ಮಂಡಳಿ ಅರ್ಜಿ ಸಂಖ್ಯೆ 171/ 2022 ರಾಜ್ಯ ಸರ್ಕಾರ ಮತ್ತಿತರರ ವಿರುದ್ಧ ದಾಖಲಾಗಿರುವ ದಾವೆ ದಾಖಲಾತಿ ಪ್ರತಿ. |
Rejected |
25
25 |
CAV/EST(1)/CR/91/2022-23 |
ಚಿಕ್ಕಂದಾನಿ |
ಕೆ.ಪಿ.ಎಸ್.ಸಿ ಸಂಸ್ಥೆಯ ಸಹಾಯಕ ಕಾರ್ಯದರ್ಶಿ & ಉಪಕಾರ್ಯದರ್ಶಿಯವರು ಕಾವಾ ಸಂಸ್ಥಯೆಲ್ಲಿನ ಬ್ಯಾಕ್ಲಾಗ್ ಹುದ್ದೆಗಳ ಸಂಬಂಧ ನಡೆಸಲಾಗಿರುವ ಸಭೆಗಳ ಸಭಾ ನಡವಳಿ ಬಗೆಗಿನ ಮಾಹಿತಿ ಕೋರಿದೆ. 2022 ರಲ್ಲಿ ಮೇಲ್ಕಂಡ ಅಧಿಕಾರಿಗಳಯ ಕಾವಾ ಅಧಿಕಾರಿಗಳೊಡನೆ ಸಭೆ ನಡೆಸಿ ಕೈಗೊಂಡಿರುವ ನಡಾವಳಿ ಪ್ರತಿ ಕೋರಿದೆ. |
Information Given/Closed |
26
26 |
CAV/ADM/CR/95/2021-22 |
ಚಿಕ್ಕಂದಾನಿ |
ಕಾವಾದಲ್ಲಿ ಶಿಲ್ಪಕಲಾ ಶೀಬಿರ ಏರ್ಪಡಿಸುವುದರ ಸಂಬಂಧ ಅಲ್ಪಾವಧಿ ಟೆಂಡರ್ ಕರೆಯುವುದರ ಬಗ್ಗೆ ಮಾಹಿತಿ ಈ ಕೆಳಕಂಡಂತೆ ಕೋರಿದೆ.
1. ಆಡಳಿತ ಇಲಾಖೆಯೊಡನೆ ಪತ್ರ ವ್ಯವಹರಿಸಲಾಗಿರುವ ಪತ್ರಗಳ ಪ್ರತಿ
2. ಆಡಳಿತ ಇಲಾಖೆಯಿಂದ ಮತ್ತು ಟೆಂಡರ್ದಾರರಿಂದ ಕಾವಾದಲ್ಲಿ ಸ್ವೀಕೃತಗೊಂಡಿರುವ ಪತ್ರಗಳ ಪ್ರತಿ.
ಮೇಲ್ಕಂಡ ಪ್ರಕ್ರಿಯೆಯು 2021-22 ರಿಂದ ಆರಂಭಿಸಲಾಗಿರುವ ಕಡತದಲ್ಲಿನ ಟಿಪ್ಪಣಿ ಒದಗಿಸಲು ಕೋರಿದೆ. |
Information Given/Closed2022-05-10 |
27
27 |
CAV/EST(1)/CR/15/2022-23 |
ಚಿಕ್ಕಂದಾನಿ |
ಕಾವಾ ಸಂಸ್ಥೆಯಲ್ಲಿ ಉಪನ್ಯಾಸಕರ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಮಾಡಲು ಕೆ.ಪಿ.ಎಸ್.ಸಿ ಮೂಲಕ ಪತ್ರ ವ್ಯವಹಾರ ಮಾಡುತ್ತಿರುವುದಾಗಿ ಕಾವಾ ಸಲಹಾ ಸಮಿತಿ ಸಭೆ 07-12-2021ರ ನಡವಳಿಯಲ್ಲಿ ಕಾಣಿಸಿದ್ದೀರಿ, ಅದರಂತೆ ಕ್ರಮವಹಿಸಲಾಗಿರುವ ಬಗೆಗಿನ ಕೆಳಕಂಡ ಮಾಹಿತಿ ಕೋರಿದೆ.
1. ಕೆ.ಪಿ.ಎಸ್.ಸಿ.ಗೆ ಇಲ್ಲಿಯ ತನಕ ಪತ್ರ ಬರೆದಿರುವ ಯಥಾ ಪ್ರತಿಗಳು (ಕಾವಾ)
2. ಸರ್ಕಾರವೇ ಪತ್ರ ಬರೆದು ಕೇಳಿಕೊಂಡಿದ್ದರೆ ಅವರು ಕಳಿಸಿರುವ ಪ್ರತಿಗಳು
3. ಕೆ.ಪಿ.ಎಸ್.ಸಿ ಯಿಂದ ತಮ್ಮ ಕಛೇರಿಯಲ್ಲಿ ಸ್ವೀಕೃತವಾದ ಪತ್ರಗಳ ಪ್ರತಿ ಮೇಲ್ಕಂಡ ವಿಚಾರದಲ್ಲಿ ಕಳೆದ 02 ವರ್ಷಗಳಿಂದ ಪತ್ರ ವ್ಯವಹಾರ ಆಗಿರುವುದರಿಂದ ಇಲ್ಲಿ ತನಕ ಆಗಿರುವ ಪ್ರಗತಿ ವಿವರದ ಮಾಹಿತಿಯನ್ನು ಆಧರಿಸಿ ಮಾಹಿತಿ ಕೋರಿದೆ. |
Information Given/Closed2022-07-09 |
28
28 |
CAV/EST(1)/CR 104/2022-23 |
ಚಿಕ್ಕಂದಾನಿ |
ಕನ್ನಡ ಮತ್ತು ಸಂಸ್ಕೃತಿ ಸಚಿವರ ಆಪ್ತ ಕಾರ್ಯದರ್ಶಿಯವರ ಟಿಪ್ಪಣಿ ದಿನಾಂಕ 12-04-2021 ರ ಪತ್ರ ಸಂಖ್ಯೆ :ಅಕ&ಸಸ: ಆಕಾ 759/2021 ರಲ್ಲಿ ಸರ್ಕಾರದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಮೈಸೂರು ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಮೂರು ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಅಪೇಕ್ಷಿತ ಅಭ್ಯರ್ಥಿಗಳೊಡನೆ ತುರ್ತಾಗಿ ಸಭೆ ನಡೆಸಿ ಸಭೆಯ ನಡಾವಳಿಯನ್ನು ಸಚಿವರ ಅವಗಾಹನೆಗೆ ಸಲ್ಲಿಸುವಂತೆ ತಿಳಿಸಿದ್ದಾರೆ. ಈ ಪತ್ರದ ಮೇಲೆ ಕೈಗೊಂಡಿರುವ ಕ್ರಮದ ಮಾಹಿತಿ ಮತ್ತು ಕಡತದಲ್ಲಿ ಮಂಡಿಸಿರುವ ಕಛೇರಿ ಟಿಪ್ಪಣಿ ಪ್ರತಿ ಹಾಗೂ ಸಚಿವರಿಗೆ ಸಲ್ಲಿಕೆ ಆಗಿರುವ ಮಾಹಿತಿ ಕೋರಿದೆ. |
Information Given/Closed |
29
29 |
ಸಿಎವಿ/ಸಿ5/ಸಿಆರ್ 43/2021-22 |
ಚಿಕ್ಕಂದಾನಿ |
ಕೇಸ್ ಸಂ.606/10/15/2019 ದಿನಾಂಕ 3/10/2019-5-11-2019 ಮೇಲ್ಕಂಡ ಪ್ರಕರಣದ ದೂರುದಾರರು ಸಿದ್ದಾರ್ಥ ಕ್ಷೇಮಾಭಿವೃದ್ಧಿ ಸಂಘ, ರಾಮಕೃಷ್ಣನಗರ, ಮೈಸೂರು -22 ಇವರು ದಿನಾಂಕ 2-07-2018 ರಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ, ದೆಹಲಿ, ಇವರಿಗೆ ಮೈಸೂರಿನ ಕಾವಾ ಕಾಲೇಜಿನ ಬಗ್ಗೆ ಪರಿಶಿಷ್ಟರ ಹಕ್ಕು ನಿರಾಕರಣೆ ಹಾಗೂ ಕರ್ತವ್ಯ ಲೋಪಗಳ ಬಗೆಗೆ ದೂರು ಮಾಡಲಾಗಿತ್ತು, ಈ ಸಂಬಂಧ ದೂರುದಾರರೊಡನೆ ವಿಚಾರಣೆ ಮಾಡಿ 8 ವಾರದೊಳಗಾಗಿ ಕ್ರಮವಹಿಸಿ ಸಂಬಂಧಿಸಿದವರಿಗೆ ತಿಳಿಸಲು ಘನ ಆಯೋಗ ಸೂಚಿಸಿರುವಂತೆ ಕೈಗೊಂಡಿರುವುದರ ಫಲಿತಾಂಶದ ಮಾಹಿತಿ ಮತ್ತು ನಡವಳಿ ಪ್ರತಿ ಕೋರಿದೆ. |
Information Given/Closed2021-07-30 |
30
30 |
CAV/ EST(1)/CR/142/2021-22 |
ಶ್ರೀ ಚಿಕ್ಕಂದಾನಿ |
ಕಾವಾ ಸಂಸ್ಥೆ ಮೇಲೆ ಘನ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆ ಸಂಖ್ಯೆ W.P 44533/2017 (S. RES) ದಿನಾಂಕ 2/11/2018 ರಲ್ಲಿ ಇತ್ಯರ್ಥವಾಗಿರುವ ಸದರಿ ದಾವೆಯ ತೀರ್ಪು ಪ್ರತಿ, ಮೇಲ್ಕಂಡ ದಾವೆ ಸಂಬಂಧ ಸರ್ಕಾರಕ್ಕೆ ಕಾವಾದಿಂದ ಬರೆದಿರುವ ಪತ್ರ ದಿನಾಂಕ 28/11/2018 & 24/08/2018ರ ನಕಲು ಪ್ರತಿ ಕೋರಿ ಮನವಿ |
Information Given/Closed |
31
31 |
CAV/ EST(1)/CR/143/2021-22 |
ಶ್ರೀ ಚಿಕ್ಕಂದಾನಿ |
ಬ್ಯಾಕ್ ಲಾಗ್ ಕಡತ ಸಂಖ್ಯೆ ಕಸಂವಾ 1080 ಕಸಧ 2012ರ ಸಂಬಂಧ ದಿನಾಂಕ 29-12-2021 ರಂದು ಆಡಳಿತ ಇಲಾಖೆ ಕಾವಾಕ್ಕೆ ಬರೆದ ಪತ್ರಕ್ಕೆ ಉತ್ತರಿಸಿರುವ ಮಾಹಿತಿ ಹಾಗೂ ಸ್ವೀಕೃತವಾದ ಮೇಲ್ಕಂಡ ಪತ್ರದ ನಕಲು ಕೋರಿ ಮನವಿ |
Assigned to PIOಆಡಳಿತಾಧಿಕಾರಿ, ಕಾವಾ |
32
32 |
CAV/ EST(1)/CR/166/2021-22 |
ಶ್ರೀ ಚಿಕ್ಕಂದಾನಿ |
1) BCWD ಇಲಾಖೆ ಜಿಲ್ಲಾಧಿಕಾರಿಗಳು ದಿನಾಂಕ 1-12-2021 ರಂದು ಕಾವಾಕ್ಕೆ ಪತ್ರ ಬರೆದು ಮೀಸಲಾತಿ ಕಲ್ಪಿಸಿರುವ ಬಗ್ಗೆ ಮಾಹಿತಿ ಕೋರಿರುತ್ತಾರೆ ಇದರ ಸಂಬಂಧ ಕಾವಾ ಆಡಳಿತ ಕ್ರಮ ಕೈಗೊಂಡು ಉತ್ತರಿಸಿರುವ ಮಾಹಿತಿ ಕೋರಿದೆ (2) ಈ ಸಂಬಂಧ ಕಾವಾ ಕಡತ ಆರಂಭಿಸಿ ಮಂಡಿಸಿರುವ ಟಿಪ್ಪಣಿ ಪುಟಗಳ ಪ್ರತಿ ದೃಢೀಕರಿಸಿ ನೀಡಲು ಕೋರಿದೆ (3) BCWD ಯಿಂದ ಬರೆದಿರುವ ಪತ್ರ ದಿನಾಂಕ 01-12-2021 ರ ಪತ್ರದ ಪ್ರತಿ |
Information Given/Closed2022-04-28 |
33
33 |
CAV/ EST(1)/CR/159/2021-22 |
ಶ್ರೀ ಚಿಕ್ಕಂದಾನಿ |
ಕಾವಾ ಸಂಸ್ಥೆಯ ಕಾರ್ಯಕ್ರಮ ಸಹಾಯಕರಾದ ಶ್ರೀ ಹೆಚ್.ಎಂ ಜಯಶಂಕರ್ ಇವರು ಒಂದೇ ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದಕ್ಕೆ ಒಂದು ಹೆಚ್ಚುವರಿ ವೇತನ ಬಡ್ತಿಗೆ ಸಲ್ಲಿಸಿರುವ ಮನವಿ ಬಗ್ಗೆ ಮಾಹಿತಿ ಕೋರಿದೆ 1. ಕಾವಾ ಸೇವೆಗೆ ಪ್ರಥಮವಾಗಿ ನೇಮಕಗೊಂಡ ಮಾಹಿತಿ 2. ಕಾಲಮಿತಿ ಬಡ್ತಿ ಸ್ವಯಂ ಚಾಲ್ತಿ ಬಡ್ತಿ ಪಡೆದಿರುವ ಮಾಹಿತಿ 3. 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಸಲ್ಲಿಸಿರುವ ಮನವಿ ಪ್ರತಿ 4. ಮೇಲ್ಕಂಡ ಮಾಹಿತಿಯನ್ನು ಮತ್ತು ಈ ಸಂಬಂಧ ಕಡತ ತೆರೆದು ಮಂಡಿಸಿರುವ ಕಛೇರಿ ಟಿಪ್ಪಣಿಗಳ ನಕಲು ಪ್ರತಿ |
Assigned to PIOಆಡಳಿತಾಧಿಕಾರಿ, ಕಾವಾ |
34
34 |
CAV/ EST(1)/CR/82/2021-22 |
ಶ್ರೀ ಚಿಕ್ಕಂದಾನಿ |
ಕರ್ನಾಟಕ ಸರ್ಕಾರದ ಕಛೇರಿ ಕಾರ್ಯವಿಧಾನ ಕೈಪಿಡಿ ನಿಯಮ ಪರಿಪಾಲಿಸಿ ವಿಷಯ ನಿರ್ವಾಹಕರು ಪ್ರತಿ ಮಾಹೆ ನಮೂನೆ -IV ರಲ್ಲಿ ನಮೂದಿಸಿ ಬಾಕಿ ವಿಷಯ ಪಟ್ಟಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿ ಕೋರಿದೆ ಕಾವಾದ ಸಿಬ್ಬಂದಿಗೆ ಜಾಬ್ ಚಾರ್ಟ್ ಪ್ರಕಾರ 1-04-2020 ರಿಂದ 31-08-2021 ಅವಧಿಗೆ ಸೇರಿದ ಮಾಸಿಕ ಪಟ್ಟಿಯ ಯಥಾ ಪಟ್ಟಿಯನ್ನು ಕೈಪಿಡಿ ನಿಯಮ ಪ್ಯಾರಾ 27 ರಂತೆ ಭಾಗ-I & ಭಾಗ- IIರನ್ವಯ ಮಾಹಿತಿಯನ್ನು ಆರ್.ಟಿ.ಐ ಕಾಯ್ದೆ ನಿಯಮದ ಕಾಲಮಿತಿ ಕಾಯದೆ ಸಕಾಲ 2010ರ ಕಾಯ್ದೆ ಅನುಸಾರ ತ್ವರಿತಗತಿಯಲ್ಲಿ ಮಾಹಿತಿ ಒದಗಿಸಲು ಕೋರಿದೆ ಸಿಬ್ಬಂದಿ ವಿಭಾಗದ ಮಾಹಿತಿ 31-08-2020 ರಿಂದ 31-03-2021 ಈ ಅವಧಿ ಹೊರತುಪಡಿಸಿ ಮಿಕ್ಕ ಅವಧಿ ಮಾಹಿತಿಯನ್ನು ಒದಗಿಸಲು ಕೋರಿದೆ |
Assigned to PIOಆಡಳಿತಾಧಿಕಾರಿ, ಕಾವಾ |
35
35 |
CAV/ EST(1)/CR/117/2021-22 |
ಶ್ರೀ ಚಿಕ್ಕಂದಾನಿ |
ಕಾವಾ ಕಾಲೇಜಿನ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಸಂಬಂಧ ಕಡತ ಕಸಂವಾ 1080 ಕಸಧ 2012 15-06-2020 ಕ್ಕೆ ಪೂರಕ ಮಾಹಿತಿ ಕೇಳಿದೆ
1.ಕಡತ ಸಂಖ್ಯೆ ಕಸಂವಾ 442 ಕಸಧ 2018 ದಿನಾಂಕ 10-01-2020ರ ಪತ್ರದಲ್ಲಿ ಸಿಆಸುಇ(ಸೇನಿ)ಯು
ಅವಲೋಕನ ಮಾಡಿರುವ ಅಂಶಗಳನ್ನು ಅಳವಡಿಸಿಕೊಂಡು ಪತ್ರದ ಜತೆಗೆ ಸಲ್ಲಿಸಿರುವ ಮಾಹಿತಿ ಕೋರಿದೆ
2. ಸರ್ಕಾರದ ಪತ್ರ ಕಸಂವಾ/1080/ಕಸಧ/2012 (ಭಾ) ದಿ:13-03-2020ರ ಪತ್ರದ ಪ್ರತಿ |
Information Given/Closed2022-05-10 |
36
36 |
CAV/ EST(1)/CR/14/2022-23 |
ಶ್ರೀ ಚಿಕ್ಕಂದಾನಿ |
ಕಾವಾ ಕಾಲೇಜಿನ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಬಗ್ಗೆ ಆಡಳಿತ ಇಲಾಖೆ ಮತ್ತು ಆಡಳಿತ ಮಂಡಳಿಯಲ್ಲಿ ತೆಗೆದುಕೊಂಡ ನಿರ್ಣಯದನ್ವಯ ಕಾರ್ಯಗತವಾಗಿರುವುದರ ಮಾಹಿತಿ ಕೋರಿದೆ. 1) 8.12.2014 ರಂದು ಸರ್ಕಾರದ ಉಪಕಾರ್ಯದರ್ಶಿ ಆಗಿದ್ದ ಪ್ರಭುಸ್ವಾಮಿಯವರು ಡೀನ್ ರವರಿಗೆ DPAR & ED ಅಭಿಪ್ರಾಐದಂತೆ ಸ್ವಾಯತ್ತ ಕಾಲೇಜಿಗೆ ಅನ್ವಯಿಸುವ ರೀತಿ ಕಾವಾ C&R ತಿದ್ದುಪಡಿಗೆ ಪತ್ರಿಸಿರುವುದು. 2) 13.04.2018 ರಂದು ಸರ್ಕಾರದ ಕಾರ್ಯದರ್ಶಿಯವರು ಸಭಾ ನಡವಳಿ ನಡೆಸಿ ಅದರಂತೆ ತಿದ್ದುಪಡಿಗೆ ಸೂಚಿಸಿರುವುದು 3) 2018ರಲ್ಲಿ ರಾಜ್ಯ ವೇತನ ಶ್ರೇಣಿಯಲ್ಲಿ ಬೋಧಕರುಗಳಿಗೆ (ಕಾವಾ) ವೇತನ ನಿಗಧಿಪಡಿಸಿದಾಗ C&R ತಿದ್ದುಪಡಿಗೆ ಸೂಚಿಸಿರುವುದು ಮೇಲ್ಕಂಡ 3 ಪ್ರಸಂಗಗಳಲ್ಲಿ ಕಾವಾ ಆಡಳಿತಕ್ಕೆ ನಿರ್ದೇಶನವು ಸ್ವೀಕೃತವಾಗಿದ್ದು ಅದರ ಪ್ರಕಾರ ಸ್ವಾಯತ್ತ ಕಾಲೇಜಿಗೆ ಅನ್ವಯವಾಗುವ C&R ತಿದ್ದುಪಡಿ ಮಾಡಿ ಸರ್ಕಾರದಿಂದ ನುಮೋದನೆ ಪಡೆದಿರುವ ವೃಂದ ಮತ್ತು ನೇಮಕಾತಿ ನಿಯಮದ ಪ್ರತಿ ಕೋರಿದೆ |
Information Given/Closed2022-05-25 |