ಅಭಿಪ್ರಾಯ / ಸಲಹೆಗಳು

ಶೈಕ್ಷಣಿಕ ಕಾರ್ಯಕ್ರಮಗಳು

ಶೈಕ್ಷಣಿಕ ವರ್ಷ ಮತ್ತು ದಿನಾಂಕ ವಿಷಯವಾರು/ ವಿಭಾಗ ಕಾರ್ಯಕ್ರಮ ವಿವರ/ ವಾರ್ಷಿಕ ವರದಿ

ಗಾತ್ರ

ನೋಟ ವೀಡಿಯೋ

2023-24

         

18.01.2024

ಗ್ರಾಫಿಕ್ಸ್ ವಿಭಾಗ

2023-24 ನೇ ಸಾಲಿನಲ್ಲಿ ಗ್ರಾಫಿಕ್ಸ್ / ಮುದ್ರಣಕಲೆ ವಿಭಾಗದಲ್ಲಿ ಏರ್ಪಡಿಸಿದ ಕಾರ್ಯಾಗಾರದ ವರದಿ

9.80 MB ನೋಟ  

18.01.2024

ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗ

ಕಾವ ಕಾಲೇಜಿನ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ 20-11-23 ರಿಂದ  25-11-23 ವರೆಗೆ ಛಾಯಾಚಿತ್ರ ಮತ್ತು ಸಿನಿಮಾ ತಯಾರಿಕೆಯ ಬಗ್ಗೆ ಒಂದು ವಾರದ ನಡೆಯಿತು.

 610.00 KB ನೋಟ   

18.01.2024

ಅನ್ವಯ ಕಲಾ ವಿಭಾಗ

ಅನ್ವಯ ಕಲೆಯ ವಿಭಾಗದಲ್ಲಿ ದಿನಾಂಕ:10.11.2023 ಮತ್ತು 11.11.2023 ರಂದು ಎರಡು ದಿನಗಳ ಅವಧಿಗೆ, ಬೆಂಗಳೂರಿನ  UI/UX ವಿಷಯ ಪರಿಣಿತರಾದ ಶ್ರೀ ಗಣೇಶ ಸೊಲಾಪುರ ರವರಿಂದ ಯಶಸ್ವಿಯಾಗಿ ಕಾರ್ಯಗಾರ ನಡೆಸಲಾಯಿತು.

620.00KB   ನೋಟ  

18.01.2024

ಶಿಲ್ಪಕಲಾ ವಿಭಾಗ

ಶ್ರೀ ಬಿ ಎಸ್ ರವಿಕುಮಾರ್, ಸಂಪನ್ಮೂಲ ವ್ಯಕ್ತಿ, ಮೈಸೂರು ರವರನ್ನು ಆಹ್ವಾನಿಸಿ ದಿನಾಂಕ: 08.11.2023 ರಿಂದ 10.11.2023 ವರಗೆ ಲೋಹದ ಹಾಗಳೆ (ತಗಡು) ಉಬ್ಬು ಶಿಲ್ಪಕಲೆ ಕಾರ್ಯಾಗಾರವನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ.

3.02 MB  ನೋಟ   

01.11.2023

ಎಡಿಎಂ 

ಕನ್ನಡ ರಾಜ್ಯೋತ್ಸವ ಆಚರಣೆ 

534.00 KB ನೋಟ  

10.07.2023 to 11.07.2023

ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗ

ಶ್ರೀ ಮಹೇಂದ್ರ ಸಿಂಹ, ಖ್ಯಾತ ಛಾಯಾಚಿತ್ರ ಕಲಾವಿದರು, ಬೆಂಗಳೂರು ಇವರಿಂದ ಛಾಯಾಚಿತ್ರ ದೃಶ್ಯ ನಿರ್ಮಾಣದ ಕಾರ್ಯಗಾರ ನಡೆಸಲಾಗಿದೆ.

717.00 KB  ನೋಟ   

07.07.2023

ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗ

ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗ  ಶ್ರೀ ನಾಗಶೇಖರ್ ಖ್ಆತ ಚಲನಚಿತ್ರ ನಿರ್ಧೇಶಕರು, ಬೆಂಗಳೂರು ಇವರಿಂದ ಸಂವಾದ ಕಾರ್ಯಕ್ರಮ.

721.00KB ನೋಟ  

2022-23

         

03.12.2023

ಎಡಿಎಂ ರಕ್ತದಾನ ಶಿಬಿರ

 

ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಹಾಗೂ ಜೀವಾಧಾರ ಬ್ಲಡ್ ಬ್ಯಾಂಕ್, ಮೈಸೂರು ಇವರ ಸಹಯೋಗದಲ್ಲಿ  ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ಮತ್ತು ಹೆಚ್ ಐವಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ.

1.62 MB   ನೋಟ  

10.08.2022 to 13.08.2022

ಗ್ರಾಫಿಕ್ಸ್ ವಿಭಾಗ

2022-23 ನೇ ಸಾಲಿನಲ್ಲಿ ಗ್ರಾಫಿಕ್ಸ್ (ಮುದ್ರಣ ಕಲೆ) ವಿಭಾಗದ ಕಾರ್ಯಗಾರ.

1.69 KB  ನೋಟ  

02.08.2022 to 03.08.2022

ಅನ್ವಯ ಕಲಾ ವಿಭಾಗ

ಕ್ರಿಯೇಟಿವ್ ರೈಟಿಂಗ್ ಕುರಿತು ಕಾರ್ಯಾಗಾರ.

 786.00 KB ನೋಟ  

28.07.2022

ಎಡಿಎಂ ಕ್ರೀಡಾ ವಿಭಾಗ

ಕಾವಾ ಕ್ರೀಡಾ ಕೂಟ 2022.

2.12 MB ನೋಟ  

26.07.2022

  ರಾಷ್ಟ್ರದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ “ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ದ ಹಕ್ಕು” ಘೋಷಣೆ ವಾಕ್ಯದಡಿಯಲ್ಲಿ ಬೃಹತ್ ಕ್ಯಾನ್ವಸಿನ ಮೇಲೆ ರಚಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಅನಾವರಣ ಕಾರ್ಯಕ್ರಮ.  994.00 KB ನೋಟ  

2022-23

27.06.2022 ರಿಂದ 08.07.2022

 ಶಿಲ್ಪಕಲಾ ವಿಭಾಗ  ಶ್ರೀ ವೆಂಟಕಾಚಲಪತಿ, ಖ್ಯಾತ ಶಿಲ್ಪಕಲಾವಿದರು ಬೆಂಗಳೂರು ಇವರರನ್ನು ವಿಷಯ ಪರಿಣಿತರಾಗಿ ಆಹ್ವಾನಿಸಿ ಸಮಕಾಲೀನ ಶಿಲ್ಪಕಲಾ 12 ದಿನಗಳ ಕಾರ್ಯಗಾರ. 2.07 MB  ನೋಟ   

17.12.2021 ರಿಂದ 30.12.2021

ಮತ್ತು 05.01.2022 ರಿಂದ 07.01.2022

ಶಿಲ್ಪಕಲಾ ವಿಭಾಗ ರಾಷ್ರೀಯ ಮಟ್ಟದ ಕಲಾವಿದರಾದ ಶ್ರೀ ವಿಜಯ ಕುಮಾರ ರವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಿ ಟೆರ್ರಾಕೊಟಾ ರಾಕು  ಕಾರ್ಯಾಗಾರ.  1.25 MB ನೋಟ  

27.08.2021

ಕಲಾ ಇತಿಹಾಸ ವಿಭಾಗ

ಸಾಮಾಜಿಕ ಅರಿವು ಮೂಡಿಸುವ “ಮೂಡಲಿ ಬೆಳಕು” ಕಿರು ನಾಟಕ ಪ್ರದರ್ಶನವನ್ನು ರಂಗಾಯಣ ಮೈಸೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಯಿತು.

885.00 KB  ನೋಟ  

 

 

ಇತ್ತೀಚಿನ ನವೀಕರಣ​ : 19-01-2024 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080