ಅಭಿಪ್ರಾಯ / ಸಲಹೆಗಳು

ಪ್ರವೇಶಾತಿ

ಬಿ.ವಿ.ಎ. ಪದವಿ ಶಿಕ್ಷಣ

ಅರ್ಹತೆ

ಪ್ರಥಮ ಬಿ.ವಿ.ಎ. ತರಗತಿಯ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ./ 12ನೇ ತರಗತಿ/ಅಥವಾ ತತ್ಸಮಾನ ಶಿಕ್ಷಣ ಉತ್ತೀರ್ಣಹೊಂದಿರಬೇಕು.

ಪ್ರವೇಶಾತಿ ಪರೀಕ್ಷೆ

40 ಅಂಕಗಳ ಸಾಮಾನ್ಯ ಜ್ಞಾನ ಪರೀಕ್ಷೆ, 50 ಅಂಕಗಳ ಪ್ರಾಯೋಗಿಕ ಪರೀಕ್ಷೆ ಮತ್ತು 10 ಅಂಕಗಳ ಮೌಖಿಕ ಪರೀಕ್ಷೆ ಸಂಸ್ಥೆಯಲ್ಲಿ ನಡೆಸಲಾಗುವುದು.  ಶೇ.50 ಅಂಕಗಳಿಸುವುದು ಕಡ್ಡಾಯ ಮತ್ತು ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ ಆಧಾರದಲ್ಲಿ ಮತ್ತು ಮೀಸಲಾತಿಯ ಅನುಗುಣವಾಗಿ ಪ್ರವೇಶಾತಿ ನೀಡಲಾಗುವುದು.

ವಯೋಮಿತಿ

ಸಾಮಾನ್ಯ ‍ವರ್ಗಕ್ಕೆ 24 ವರ್ಷಗಳು ಪ.ಜಾ/ಪ.ಪಂಗಡದ ವರ್ಗಕ್ಕೆ 26 ವರ್ಷಗಳು ಮೀರಿರಬಾರದು.

ಶಿಕ್ಷಣ ಪದ್ಧತಿ

8 ಸೆಮಿಸ್ಟರ್ ಗಳ ಸಿಬಿಸಿಎಸ್

 

 

ಎಂ. ಎಫ್.ಎ. ಸ್ನಾತಕೋತ್ತರ ಪದವಿ ಶಿಕ್ಷಣ

ಅರ್ಹತೆ

ಎಂ.ಎಫ್.ಎ. ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ವಿ.ಎ./ ಬಿ.ಎಫ್.ಎ. ಪದವಿ  ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಪ್ರವೇಶಾತಿ ಪರೀಕ್ಷೆ

40 ಅಂಕಗಳ ಸಾಮಾನ್ಯ ಜ್ಞಾನ ಪರೀಕ್ಷೆ, 50 ಅಂಕಗಳ ಪ್ರಾಯೋಗಿಕ ಪರೀಕ್ಷೆ ಮತ್ತು 10 ಅಂಕಗಳ ಮೌಖಿಕ ಪರೀಕ್ಷೆ ಸಂಸ್ಥೆಯಲ್ಲಿ ನಡೆಸಲಾಗುವುದು.  ಶೇ.50 ಅಂಕಗಳಿಸುವುದು ಕಡ್ಡಾಯ ಮತ್ತು ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ ಆಧಾರದಲ್ಲಿ ಮತ್ತು ಮೀಸಲಾತಿಯ ಅನುಗುಣವಾಗಿ ಪ್ರವೇಶಾತಿ ನೀಡಲಾಗುವುದು.

ವಯೋಮಿತಿ

ಸಾಮಾನ್ಯ ‍ವರ್ಗಕ್ಕೆ 24 ವರ್ಷಗಳು ಪ.ಜಾ/ಪ.ಪಂಗಡದ ವರ್ಗಕ್ಕೆ 26 ವರ್ಷಗಳು ಮೀರಿರಬಾರದು.

ಶಿಕ್ಷಣ ಪದ್ಧತಿ

ವಾರ್ಷಿಕ ಪದ್ದತಿ

 

ಇತ್ತೀಚಿನ ನವೀಕರಣ​ : 14-11-2020 12:03 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080